ಮಂಗಳವಾರ, ಮೇ 25, 2021

ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಶಶಿಕುಮಾರ್ ಬಿ.ಎಸ್. ರವರು ತಯಾರಿಸಿರುವ ನೋಟ್ಸ್. (ಅಧ್ಯಾಯಗಳ ಮೇಲೆ ಕ್ಲಿಕ್ ಮಾಡಿ)

1. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣ

2.ಆಮ್ಲಗಳು ಮತ್ತು ಪ್ರತ್ಯಾಮ್ಲಗಳು

3.ಲೋಹಗಳು ಮತ್ತು ಅಲೋಹಗಳು

4.ಜೀವ ಕ್ರಿಯೆಗಳು

5.ನಿಯಂತ್ರಣ ಮತ್ತು ಸಹಭಾಗಿತ್ವ

6.ವಿದ್ಯುಚ್ಛಕ್ತಿ

7.ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

8.ನಮ್ಮ ಪರಿಸರ

9.ಕಾರ್ಬನ್ ಮತ್ತು ಅದರ ಸಂಯುಕ್ತಗಳು

10.ಧಾತುಗಳ ಆವರ್ತನೀಯ ವರ್ಗೀಕರಣ

11.ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ?

12.ಅನುವಂಶೀಯತೆ ಮತ್ತು ಜೀವ ವಿಕಾಸ

13.ಬೆಳಕು, ಪ್ರತಿಫಲನ ಮತ್ತು ವಕ್ರೀಭವನ

14.ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು

15.ಶಕ್ತಿಯ ಆಕರಗಳು

16.ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

ನೆಫ್ರಾನ್ ನ ಚಿತ್ರ ಬಿಡಿಸುವ ಹಂತಗಳು

ನೆಫ್ರಾನ್ ನ ರಚನೆ

👉ಪ್ರತಿ ಮೂತ್ರಪಿಂಡವನ್ನು ನೆಫ್ರಾನ್ಸ್ ಎಂದು ಕರೆಯಲಾಗುವ ಸುಮಾರು ಒಂದು ಮಿಲಿಯನ್ ಘಟಕಗಳಿಂದ ಮಾಡಲ್ಪಟ್ಟಿರುತ್ತದೆ. 
👉ಇವು ಮೂತ್ರಪಿಂಡದ ರಚನಾತ್ಮಕ ಕ್ರಿಯಾತ್ಮಕ ಘಟಕಗಳಾಗಿವೆ.  
👉ರಕ್ತದಿಂದ ಮೂತ್ರವನ್ನು ಬೇರ್ಪಡಿಸುವ ಕಾರ್ಯವನ್ನು  ನಿರ್ವಹಿಸುತ್ತವೆ.