ತಂದೆಯ ನಿಸ್ವಾರ್ಥ ಪ್ರೀತಿಯ ಬಗ್ಗೆ ಹೇಳುವ ಕನ್ನಡದ ಅತ್ಯುತ್ತಮ ಕಿರುಚಿತ್ರ.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐈𝐍𝐒𝐏𝐈𝐑𝐄 𝐁𝐞𝐟𝐨𝐫𝐞 𝐘𝐨𝐮 𝐄𝐗𝐏𝐈𝐑𝐄: ★
★•┈•┈•┈••✦✿✦••┈•┈•┈•★
ತಮ್ಮ ಜೀವನದಲ್ಲಿ ಬರೀ ಸೋಲು, ಅವಮಾನ, ಅಪಮಾನವನ್ನೇ ಅನುಭವಿಸಿದ ನೊಂದ ಜೀವಗಳಿಗೆ ಮರು ಜೀವ ಕೊಡಬಲ್ಲ ಅದ್ಭುತ Motivational Song ಇದು.!!
ಈ ಹಾಡನ್ನು ಕೇಳಿದ ಮೇಲೆ ನೀವು ಖಂಡಿತ Wow.!! ಎಂದು ಉದ್ಗಾರ ತೆಗೆಯುತ್ತೀರಿ.!!
ಮಿಸ್ ಮಾಡದೇ ಕೇಳಿ.!!
👇🏻👇🏻👇🏻👇🏻👇🏻👇🏻👇🏻👇🏻
ಮಾತು ನೆನಪಿರಲಿ......
ನನ್ನ ಮಾತು ನೆನಪಿರಲಿ.!!
ಸಾವಿರ ಕನಸುಗಳು ನನಸಾಗದಿರಬಹುದು,
ನನಸಾಗೋ ಕನಸೊಂದು ಹೇಳದೇ ಬರಬಹುದು.!!
ನೀನಿಂದು ಹೋರಾಟದಲ್ಲಿ ಏಕಾಂಗಿ ಇರಬಹುದು,
ಗೆದ್ದರೆ ಈ ಜಗವೇ ನಿನ್ನ ಹಿಂದೆ ಬರಬಹುದು.!!
ಓ.!! ನೊಂದ ಜೀವವೇ, ನೀನೊಮ್ಮೆ ಯೋಚಿಸು.
ಸೋಲಿನ ಮುಂದಿದೆ ಗೆಲುವಿನ ಹೆಜ್ಜೆ,
ಗೆದ್ದು ತೋರಿಸು.!!
👍🏻👍🏻👍🏻👍🏻👍🏻👍🏻👍🏻👍🏻👍🏻👍🏻
🌳 ಬದುಕು ಬದಲಿಸುವ ಮಾತು: 🌳
✍🏻🪴✍🏻🪴✍🏻🪴✍🏻🪴✍🏻🪴✍🏻
♣️ First is My Father-Mother
ಮಿಕ್ಕೆದ್ದೆಲ್ಲಾ Further.!!
♣️ ಓದೋಕೆ ಅಂತಾ ಬಂದು
ಲವ್-ಗಿವ್ ಅಂತಾ ಟೈಮ್ ಪಾಸ್ ಮಾಡ್ತೀರೋ ಹುಡುಗ & ಹುಡುಗಿಯರಿಗಾಗಿ ಈ ವಿಡಿಯೋ ಕ್ಲಿಪ್.!!
♣️ ನೀವು ಓದುತ್ತಿರುವಾಗ ನಿಮ್ಮನ್ನು ಓದಿಸಲು ಕಷ್ಟಪಡುತ್ತಿರುವ ನಿಮ್ಮ ಹೆತ್ತವರ ಕಷ್ಟಗಳು ನಿಮ್ಮ ಕಣ್ಣುಮುಂದೆ ಬರಲಿ ಅವು ನಿಮ್ಮನ್ನು ತಪ್ಪು ದಾರಿ ತುಳಿಯದಂತೆ ಎಚ್ಚರಿಸಲಿ.!!
♣️ ನಮ್ಮ ಮೇಲೆ ನಮ್ಮ ತಂದೆ-ತಾಯಿಗಳು ನೂರೆಂಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಎಂಬುದನ್ನು ಮರೆಯದಿರೋಣ.!!
♣️ ಹೆತ್ತವರ ಕಣ್ಣಂಚಿನಲ್ಲಿ ಹತ್ತಾರು ಕನಸುಗಳಿವೆ,
ಆದರೆ ನಮ್ಮ ಕಣ್ಣಂಚಿನಲ್ಲಿ ನೂರೆಂಟು......??
♣️ ನೀವು ಇಲ್ಲಿ ಬಂದಿದ್ದೇತಕ್ಕೆ.? ಮಾಡುತ್ತಿರುವುದೇನು.? ಮಾಡಬೇಕಾಗಿದ್ದೇನು.?? ಈ ಮೂರು ಪ್ರಶ್ನೆಗಳಿಗೆ ಪ್ರತಿದಿನವೂ ಉತ್ತರ ಕಂಡುಕೊಳ್ಳಿ.!!
♣️ 20 ವರ್ಷಗಳಿಂದ ನಿಮ್ಮನ್ನು ಸಾಕಿ-ಸಲುಹಿದ ತಂದೆ-ತಾಯಿಗಳ ಪ್ರೀತಿಯನ್ನು, ಕೇವಲ 20 ದಿನದಲ್ಲಿ ಬಂದವರ ಪ್ರೀತಿಯು ನುಂಗದಂತೆ ನೋಡಿಕೊಳ್ಳಿ.!!
♣️ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ಪ್ರತಿಯೊಬ್ಬರೂ ಮಿಸ್ ಮಾಡದೇ ನೋಡಲೇಬೇಕಾದ ವಿಡಿಯೋ ಕ್ಲಿಪ್ ಇದು.!!
♣️ ಕೃಪೆ: ದಾಸ ಕನ್ನಡ ಚಲನಚಿತ್ರ
✍🏻💐✍🏻💐✍🏻💐✍🏻💐✍🏻💐
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ