ಭಾನುವಾರ, ಜೂನ್ 25, 2023

ಕರ್ನಾಟಕ ರಾಜ್ಯ ಆಹಾರ & ನಾಗರಿಕ ಸರಬರಾಜು ನಿಗಮದಲ್ಲಿ 386 ವಿವಿಧ ಹುದ್ದೆಗಳ ನೇಮಕಾತಿ

★ JOB.!! NEWS: ★

★ ಕರ್ನಾಟಕ ರಾಜ್ಯ ಆಹಾರ & ನಾಗರಿಕ ಸರಬರಾಜು ನಿಗಮದಲ್ಲಿ:

★ 386 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

★ Qualification: PUC/ Degree

★ ಅರ್ಜಿ ಸಲ್ಲಿಸುವ ಅವಧಿ:

23-06-2023 ರಿಂದ 22-07-2023ರ ವರೆಗೆ.!!

Pdf Click here

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

★ ವೆಬ್ ಸೈಟ್ ವಿಳಾಸ:

👇🏻👇🏻👇🏻👇🏻👇🏻👇🏻👇🏻👇🏻

https://cetonline.karnataka.gov.in/kea/karrec23

✍🏻📃✍🏻📃✍🏻📃✍🏻📃✍🏻📃