ಸೋಮವಾರ, ಜುಲೈ 19, 2021

ಜೀವನ

 ತಾಯ ಹೃದಯ ಕಮಲದಲ್ಲಿ ಅರಳುವುದೇ ಜೀವನ
ತೊದಲ ನುಡಿಯ ತಪ್ಪುಗಳೇ ಜೀವನ
ಮೊದಲ ಗುರುವಿನಿಂದ ಕಲಿತ ಪಾಠವೇ ಜೀವನ
ಸುಂದರ ದಿನಗಳ ಅರ್ಥೈಸಿಕೊಳ್ಳುವುದೇ ಜೀವನ
ಸರ್ವರ ನುಡಿ ಕಲಿತು ಸರ್ವಜ್ಞನಾಗುವುದೇ ಜೀವನ
ಗುರಿಯರಿತು ಸಾಧಿಸುವುದೇ ಜೀವನ
ಸಮಸ್ಯೆಗಳ ಬೆನ್ನಟ್ಟುವ ದೈರ್ಯವೇ ಜೀವನ
ತನು ಮನವ ಶುದ್ಧಿಕರಣವೇ ಜೀವನ
ಆದರ್ಶ ಮೌಲ್ಯವುಳ್ಳ ಸಮಾಜ ನಿರ್ಮಾಣವೇ ಜೀವನ
ಉದ್ದಕ್ಕೂ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುವುದೇ ಜೀವನ
ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದೇ ಜೀವನ
ಸಂಸಾರದ ಹಣತೆಯಲ್ಲಿ ಬೆಳಕಾಗುವುದೇ ಜೀವನ
ನಿಸರ್ಗ ನಿಯಮಗಳ ಅರಿಯುವುದೇ ಜೀವನ
ನೆಲೆ ನಿಲ್ಲಲು ಅವಕಾಶವೇ ಇಲ್ಲದ ಜೀವನ
ಕೊನೆಗೊಂದು ದಿನ ಜೀವನದ ಅಂತ್ಯವೇ ಜೀವನ.


ನನ್ನಾಸೆ.

ಜಗತ್ತನೇ ಬೆಳಗುವ ಸೂರ್ಯನ ಹಾಗೆ ಪ್ರಜ್ವಲಿಸುವಾಸೆ,
ಗ್ರಹ ತಾರೆಯರ ಜೊತೆ ಆಟವಾಡುವಾಸೆ,
ತಿಂಗಳನ ಬೆಳಕಲ್ಲಿ ಮಿಯುವಾಸೆ,
ಹಚ್ಚ ಹಸುರಿನ ಮರದಲ್ಲಿ ಚಿಗುರುವಾಸೆ,
ಹಕ್ಕಿಗಳ ಕೊರಳ ಸ್ವರವಾಗುವಾಸೆ,
ಜೇನಗೂಡಲ್ಲಿ ಬೆರೆತು ಒಗ್ಗಟ್ಟು ಪ್ರದರ್ಶಿಸುವಾಸೆ,
ದುಂಬಿಗೆ ಆಹಾರ ನೀಡುವ ಹೂವಾಗುವಾಸೆ,

ಅನ್ನದಾತನ ಬಾಳ ಬೆಳಗುವ ವರ್ಷವಾಗುವಾಸೆ,
ಹಣತೆಯ ತೈಲದಲ್ಲಿ ಬೆರೆತು ಬೆಳಕಾಗುವಾಸೆ,
ಕೆಟ್ಟವರ ಹೃದಯದಲ್ಲಿ ಕುಳಿತು ಬದಲಾಯಿಸುವಾಸೆ,
ಬಸವನುದಿಸಲಿ ಎಂದು ತಪಗೈಯುವಾಸೆ,
ಬುದ್ಧ, ಗಾಂಧೀಯರ ಶಾಂತಿ ಮಂತ್ರವ ಪಠಿಸುವಾಸೆ,

ಭಾರತಾಂಬೆಯನ್ನು ನಭದೆತ್ತರಕ್ಕೆ ಬೆಳಗಿಸುವಾಸೆ........
ಈ ಆಸೆಯ ಈಡೆರಿಸುವಾಸೆಗೆ ಬಲ ನೀಡುವರಾರು? ಯಾರು?

ಯಾರು? ........              


ಬುಧವಾರ, ಜುಲೈ 14, 2021

8ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 

BHIRADI HIGH SCHOOL BHIRADI            8ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು
ಕ್ರ.ಸಂ.ಅಧ್ಯಾಯದ ಹೆಸರುVideo Link
1ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-1ವೀಕ್ಷಿಸಿ
2ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-2ವೀಕ್ಷಿಸಿ
3ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-3ವೀಕ್ಷಿಸಿ
4ಬಲ ಮತ್ತು ಒತ್ತಡ ಭಾಗ-1ವೀಕ್ಷಿಸಿ
5ಬಲ ಮತ್ತು ಒತ್ತಡ ಭಾಗ-2ವೀಕ್ಷಿಸಿ
6ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-1ವೀಕ್ಷಿಸಿ
7ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-2ವೀಕ್ಷಿಸಿ
8ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-3ವೀಕ್ಷಿಸಿ
9ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-1ವೀಕ್ಷಿಸಿ
10ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-2ವೀಕ್ಷಿಸಿ
11ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-3ವೀಕ್ಷಿಸಿ
12ಘರ್ಷಣೆ ಭಾಗ-1ವೀಕ್ಷಿಸಿ
13ಘರ್ಷಣೆ ಭಾಗ-2ವೀಕ್ಷಿಸಿ
14ಕಲ್ಲಿದ್ದಲು ಮತ್ತು ಪೆಟ್ರೋಲ್ ಭಾಗ-1ವೀಕ್ಷಿಸಿ
15ಕಲ್ಲಿದ್ದಲು ಮತ್ತು ಪೆಟ್ರೋಲ್ ಭಾಗ-2ವೀಕ್ಷಿಸಿ
16ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-1ವೀಕ್ಷಿಸಿ
17ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-2ವೀಕ್ಷಿಸಿ
18ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-3ವೀಕ್ಷಿಸಿ
19ಶಬ್ದ ಭಾಗ-1ವೀಕ್ಷಿಸಿ
20ಶಬ್ದ ಭಾಗ-2ವೀಕ್ಷಿಸಿ
21ಶಬ್ದ ಭಾಗ-3ವೀಕ್ಷಿಸಿ
22ದಹನ ಮತ್ತು ಜ್ಞಾಲೆ ಭಾಗ-1ವೀಕ್ಷಿಸಿ
23ದಹನ ಮತ್ತು ಜ್ಞಾಲೆ ಭಾಗ-2ವೀಕ್ಷಿಸಿ
24ದಹನ ಮತ್ತು ಜ್ಞಾಲೆ ಭಾಗ-3ವೀಕ್ಷಿಸಿ
25ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಭಾಗ-1ವೀಕ್ಷಿಸಿ
26ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಭಾಗ-2ವೀಕ್ಷಿಸಿ
27ಕೆಲವು ನೈಸರ್ಗಿಕ ವಿದ್ಯಮಾನಗಳು ಭಾಗ-1ವೀಕ್ಷಿಸಿ
28ಕೆಲವು ನೈಸರ್ಗಿಕ ವಿದ್ಯಮಾನಗಳು ಭಾಗ-2ವೀಕ್ಷಿಸಿ
29ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಭಾಗ-1ವೀಕ್ಷಿಸಿ
30ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಭಾಗ-2ವೀಕ್ಷಿಸಿ
31ಹದಿಯರೆಯಕ್ಕೆ ಪ್ರವೇಶ ಭಾಗ-1ವೀಕ್ಷಿಸಿ
32ಹದಿಯರೆಯಕ್ಕೆ ಪ್ರವೇಶ ಭಾಗ-2ವೀಕ್ಷಿಸಿ
33ಬೆಳಕು ಭಾಗ-1ವೀಕ್ಷಿಸಿ
34ಬೆಳಕು ಭಾಗ-2ವೀಕ್ಷಿಸಿ
35ಬೆಳಕು ಭಾಗ-3ವೀಕ್ಷಿಸಿ
36ನಕ್ಷತ್ರಗಳು ಮತ್ತು ಸೌರಮಂಡಲ ಭಾಗ-1ವೀಕ್ಷಿಸಿ
37ನಕ್ಷತ್ರಗಳು ಮತ್ತು ಸೌರಮಂಡಲ ಭಾಗ-2ವೀಕ್ಷಿಸಿ
38ನಕ್ಷತ್ರಗಳು ಮತ್ತು ಸೌರಮಂಡಲ ಭಾಗ-3ವೀಕ್ಷಿಸಿ
39ವಾಯುಮಾಲಿನ್ಯ & ಜಲಮಾಲಿನ್ಯ ಭಾಗ-1ವೀಕ್ಷಿಸಿ
40ವಾಯುಮಾಲಿನ್ಯ & ಜಲಮಾಲಿನ್ಯ ಭಾಗ-2ವೀಕ್ಷಿಸಿ

ಶುಕ್ರವಾರ, ಜುಲೈ 9, 2021

10ನೇ ತರಗತಿ ವಿಜ್ಞಾನ

 ಪಾಠಗಳ ಮೇಲೆ ಕ್ಲಿಕ್ ಮಾಡಿ 

ವಿದ್ಯಾಗಮ-ಸಂವೇದ ವೀಡಿಯೊ ಪಾಠಗಳು

60ಅನುವಂಶೀಯತೆ ಮತ್ತು ಜೀವ ವಿಕಾಸ ಭಾಗ-6

59ಅನುವಂಶೀಯತೆ ಮತ್ತು ಜೀವ ವಿಕಾಸ ಭಾಗ-5

58ಅನುವಂಶೀಯತೆ ಮತ್ತು ಜೀವ ವಿಕಾಸ ಭಾಗ-4

57ಅನುವಂಶೀಯತೆ ಮತ್ತು ಜೀವ ವಿಕಾಸ ಭಾಗ-3

56ಅನುವಂಶೀಯತೆ ಮತ್ತು ಜೀವ ವಿಕಾಸ ಭಾಗ-2

55ಅನುವಂಶೀಯತೆ ಮತ್ತು ಜೀವ ವಿಕಾಸ ಭಾಗ-1

54ಶಕ್ತಿಯ ಆಕಾರಗಳು ಭಾಗ-3

53ಶಕ್ತಿಯ ಆಕಾರಗಳು ಭಾಗ-2

52ಶಕ್ತಿಯ ಆಕಾರಗಳು ಭಾಗ-1

51ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಭಾಗ-2

50ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಭಾಗ-1

49ಧಾತುಗಳ ಆವರ್ತನೀಯ ವರ್ಗೀಕರಣ ಭಾಗ-3

48ಧಾತುಗಳ ಆವರ್ತನೀಯ ವರ್ಗೀಕರಣ ಭಾಗ-2

47ಧಾತುಗಳ ಆವರ್ತನೀಯ ವರ್ಗೀಕರಣ ಭಾಗ-1

46ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಭಾಗ-4

45ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಭಾಗ-3

44ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಭಾಗ-2

43ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಭಾಗ-1

42ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? ಭಾಗ-4

41ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? ಭಾಗ-3

40ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? ಭಾಗ-2

39ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ? ಭಾಗ-1

38ಕಾರ್ಬನ್ ಮತ್ತು ಅದರ ಸಂಯುಕ್ತಗಳು ಭಾಗ-5

37ಕಾರ್ಬನ್ ಮತ್ತು ಅದರ ಸಂಯುಕ್ತಗಳು ಭಾಗ-4

36ಕಾರ್ಬನ್ ಮತ್ತು ಅದರ ಸಂಯುಕ್ತಗಳು ಭಾಗ-3

35ಕಾರ್ಬನ್ ಮತ್ತು ಅದರ ಸಂಯುಕ್ತಗಳು ಭಾಗ-2

34ಕಾರ್ಬನ್ ಮತ್ತು ಅದರ ಸಂಯುಕ್ತಗಳು ಭಾಗ-1

33ಬೆಳಕು ಪ್ರತಿಫಲನ ಮತ್ತು ವಕ್ರೀಭವನ ಭಾಗ-5

32ಬೆಳಕು ಪ್ರತಿಫಲನ ಮತ್ತು ವಕ್ರೀಭವನ ಭಾಗ-4

31ಬೆಳಕು ಪ್ರತಿಫಲನ ಮತ್ತು ವಕ್ರೀಭವನ ಭಾಗ-3

30ಬೆಳಕು ಪ್ರತಿಫಲನ ಮತ್ತು ವಕ್ರೀಭವನ ಭಾಗ-2

29ಬೆಳಕು ಪ್ರತಿಫಲನ ಮತ್ತು ವಕ್ರೀಭವನ ಭಾಗ-1

28ನಿಯಂತ್ರಣ ಮತ್ತು ಸಹಭಾಗಿತ್ವ ಭಾಗ-5

27ನಿಯಂತ್ರಣ ಮತ್ತು ಸಹಭಾಗಿತ್ವ ಭಾಗ-4

26ನಿಯಂತ್ರಣ ಮತ್ತು ಸಹಭಾಗಿತ್ವ ಭಾಗ-3

25ನಿಯಂತ್ರಣ ಮತ್ತು ಸಹಭಾಗಿತ್ವ ಭಾಗ-2

24ನಿಯಂತ್ರಣ ಮತ್ತು ಸಹಭಾಗಿತ್ವ ಭಾಗ-1

23ಲೋಹಗಳು ಮತ್ತು ಅಲೋಹಗಳು ಭಾಗ-4

22ಲೋಹಗಳು ಮತ್ತು ಅಲೋಹಗಳು ಭಾಗ-3

21ಲೋಹಗಳು ಮತ್ತು ಅಲೋಹಗಳು ಭಾಗ-2

20ಲೋಹಗಳು ಮತ್ತು ಅಲೋಹಗಳು ಭಾಗ-1

19ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಭಾಗ-5

18ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಭಾಗ-4

17ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಭಾಗ-3

16ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಭಾಗ-2

15ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು ಭಾಗ-1

14ಜೀವಕ್ರಿಯೆ ಭಾಗ-5

13ಜೀವಕ್ರಿಯೆ ಭಾಗ-4

12ಜೀವಕ್ರಿಯೆ ಭಾಗ-3

11ಜೀವಕ್ರಿಯೆ ಭಾಗ-2

10ಜೀವಕ್ರಿಯೆ ಭಾಗ-1

9ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು ಭಾಗ-4

8ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು ಭಾಗ-3

7ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು ಭಾಗ-2

6ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು ಭಾಗ-1

5ವಿದ್ಯುಚ್ಛಕ್ತಿ ಭಾಗ-5

4ವಿದ್ಯುಚ್ಛಕ್ತಿ ಭಾಗ-4

3ವಿದ್ಯುಚ್ಛಕ್ತಿ ಭಾಗ-3

2ವಿದ್ಯುಚ್ಛಕ್ತಿ ಭಾಗ-2

1ವಿದ್ಯುಚ್ಛಕ್ತಿ ಭಾಗ-1