click below link
HOME PAGE
ಸೋಮವಾರ, ಫೆಬ್ರವರಿ 27, 2023
ಭಾನುವಾರ, ಡಿಸೆಂಬರ್ 4, 2022
Teacher's Recruitment: ಕೇಂದ್ರೀಯ ವಿದ್ಯಾಲಯ
★ Teacher's Recruitment:
ಕೇಂದ್ರೀಯ ವಿದ್ಯಾಲಯ
(Sangathan) ದಲ್ಲಿ:
6,414 ಪ್ರಾಥಮಿಕ ಶಿಕ್ಷಕರ (Primary Teacher) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
https://www.kvsangathan.nic.in/
ಭಾನುವಾರ, ಸೆಪ್ಟೆಂಬರ್ 4, 2022
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಗುರು ಬ್ರಹ್ಮ ಗುರು ವಿಷ್ಣು
ಗುರು ದೆವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ಆತ್ಮೀಯರೇ ಈ ಸಾಲಿನ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ನಮ್ಮ ತಾಲೂಕಿನ ಅತಿ ಕ್ರಿಯಾಶೀಲ ವಿಜ್ಞಾನ ಶಿಕ್ಷಕರಾದ ಶ್ರೀ ರಾಜೇಂದ್ರಕುಮಾರ್ ತೆಲಸಂಗ ಸರಕಾರಿ ಪ್ರೌಢ ಶಾಲೆ ನಾಗರಾಳ ಸರ್ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ತಿಳಿಸುತ್ತಾ,
ಸ್ನೇಹಿತರೆ, ನನ್ನ ಎಲ್ಲ ಶಿಕ್ಷಕ ಮಿತ್ರರೇ, ವಿದ್ಯಾರ್ಥಿ ಮಿತ್ರರೇ,ಹಿರಿಯರೇ ತಮ್ಮಗೆಲ್ಲರಿಗೂ ತಿಳಿದಂತೆ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಇವರಿಗೆ ಶಿಕ್ಷಕರ ಬಗ್ಗೆ ತುಂಬಾ ಗೌರವ ಇತ್ತು. ಅವರು ತಮ್ಮ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲು ತಿಳಿಸಿದ್ದರು.
ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು. ಆದ್ದರಿಂದ ಅವರು ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೂ ಮೂಡಿಸಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮ ದಿನವಾದ ಸೆಪ್ಟೆಂಬರ್ 5 ನೇ ತಾರೀಖನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ.
ಇನ್ನೂ ಮಹತ್ವದ ವಿಷಯ ಎಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತ ದೇಶದ ಎರಡನೇ ರಾಷ್ಟ್ರಪತಿಯಾಗಿ ಹಾಗೂ ದೇಶದ ಮೊದಲ ಉಪರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದವರು
ಸ್ನೇಹಿತರೆ ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರೇ ಉತ್ತಮ ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮಹತ್ವವಾದದ್ದು.
ಉತ್ತಮ ಶಿಕ್ಷಕರು ಕೇವಲ ಪುಸ್ತಕದಲ್ಲಿನ ಪಾಠವನ್ನು ಮಾತ್ರ ಹೇಳುವುದಿಲ್ಲ. ತಮ್ಮ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಬೆಂಬಲವನ್ನು ನೀಡುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ವಿದ್ಯಾರ್ಥಿಗಳಲ್ಲಿ ದೇಶದ ಉತ್ತಮ ಪ್ರಜೆ ಆಗಲು ಆತ್ಮ ವಿಶ್ವಾಸವನ್ನು ತುಂಬುತ್ತಾರೆ. ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುವವರು ಶಿಕ್ಷಕರು. ಅಂತಹ ಉತ್ತಮ ಶಿಕ್ಷಕ ವೃತ್ತಿಯನ್ನು ನಾವೆಲ್ಲರೂ ಪಡೆದಿದ್ದೇವೆ.
"The good teacher explains. The superior teacher demonstrates. The great teacher inspires”.
“What the teacher is, is more important than what he teaches”
“Education is the most powerful weapon which you can use to change the world”
“ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೆ ಗುರು”
ಶಿಕ್ಷಕ' ಅನ್ನೋದು ಕೇವಲ ಬರೀ 3 ಅಕ್ಷರಗಳ ಪದವಲ್ಲ. ಅದು ಇಡೀ ಜಗತ್ತನ್ನೇ ಬೆಳಗುವ ಪದ. ಬೆಳಗಿಸುವ ಪದ.
" ಜೀವನ ಹಾಗೂ ಸಮಯ ಈ ವಿಶ್ವದ ಬಹುದೊಡ್ಡ ಶಿಕ್ಷಕರು. ಜೀವನ ಸಮಯದ ಸದುಪಯೋಗ ಕಲಿಸಿದರೆ, ಸಮಯ ಬದುಕಿನ ಮೌಲ್ಯ ತಿಳಿಸುತ್ತದೆ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯಗಳನ್ನು ಕೌಶಲ್ಯಗಳೊಂದಿಗೆ ಮತ್ತು ಅನುಭವಗಳೊಂದಿಗೆ ತಿಳಿಸುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವ ಹೊಳೆಯಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ." ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಅವರ ಮಾತನ್ನು ಸ್ಮರಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಮತ್ತೊಮ್ಮೆ ಭಾರತಾಂಬೆಯ ಮಡಿಲಿನ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಾ..... ನನ್ನ ಮಾತನ್ನು ಮುಗಿಸುತ್ತಿದ್ದೇನೆ.
ಜೈ ಹಿಂದ್, ಜೈ ಭಾರತಾಂಬೆ, ವಂದೇ ಮಾತರಂ.
ಸೋಮವಾರ, ಆಗಸ್ಟ್ 15, 2022
ಸೋಮವಾರ, ಆಗಸ್ಟ್ 8, 2022
ಬೆಳಗಾವಿ ಅಂಗನವಾಡಿ ನೇಮಕಾತಿ ಅರ್ಜಿ
ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:
ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
ವಿದ್ಯಾರ್ಹತೆ:
ಕಾರ್ಯಕರ್ತೆಯರಿಗೆ SSLC
ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಠ 9ನೇ ತರಗತಿ ಉತ್ತೀರ್ಣ.!!
ಅರ್ಜಿ ಸಲ್ಲಿಕೆಯ ಅವಧಿ:
04-08-2022 ರಿಂದ 05-09-2022ರ ವರೆಗೆ.
ಅರ್ಜಿ ಸಲ್ಲಿಸಲು ವೆಬ್ ಸೈಟ್:
ಶನಿವಾರ, ಆಗಸ್ಟ್ 6, 2022
ರವೀಂದ್ರನಾಥ ಟ್ಯಾಗೋರ್ ಜಿ ರವರಿಗೆ ಶ್ರದ್ಧಾಂಜಲಿಗಳು
07-08-2022
ರವೀಂದ್ರನಾಥ ಟ್ಯಾಗೋರ್ ಜಿ ಅವರನ್ನು ಅವರ ಪುಣ್ಯತಿಥಿಯಂದು ಸ್ಮರಿಸುತ್ತಿದ್ದೇನೆ. ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಗಳು ಸದಾ ಸ್ಮರಣೀಯ. ಅವರ ದೇಶಭಕ್ತಿಯ ಕಲ್ಪನೆಯು ಇಂದಿಗೂ ಅನೇಕರನ್ನು ಪ್ರೇರೇಪಿಸುತ್ತದೆ.
ಶ್ರದ್ಧಾಂಜಲಿಗಳು.
ರವೀಂದ್ರನಾಥ ಟ್ಯಾಗೋರ್ | |
ಹುಟ್ಟು | ರವೀಂದ್ರನಾಥ ಠಾಕೂರ್ 7 ಮೇ 1861 ಕಲ್ಕತ್ತಾ |
ನಿಧನರಾ 7 ಆಗಸ್ಟ್ 1941ದರು | (ವಯಸ್ಸು 80) ಕಲ್ಕತ್ತಾ |
ವಿಶ್ರಾಂತಿ ಸ್ಥಳ | ಗಂಗೆಯಲ್ಲಿ ಚಿತಾಭಸ್ಮ ಹರಡಿದೆ |
ಉದ್ಯೋಗ | ಕವಿ ಕಾದಂಬರಿಕಾರ ನಾಟಕಕಾರ ಪ್ರಬಂಧಕಾರ ಕಥೆ-ಬರಹಗಾರ ಸಂಯೋಜಕ ವರ್ಣಚಿತ್ರಕಾರ ತತ್ವಜ್ಞಾನಿ ಸಮಾಜ ಸುಧಾರಕ ಶಿಕ್ಷಣತಜ್ಞ ಭಾಷಾಶಾಸ್ತ್ರಜ್ಞ ವ್ಯಾಕರಣಕಾರ |
ಭಾಷೆ | ಬೆಂಗಾಲಿ |
ಅವಧಿ | ಬಂಗಾಳಿ ನವೋದಯ |
ಸಾಹಿತ್ಯ ಚಳುವಳಿ | ಸಂದರ್ಭೋಚಿತ ಆಧುನಿಕತಾವಾದ |
ಗಮನಾರ್ಹ ಕೃತಿಗಳು | ಗೀತಾಂಜಲಿ ಘರೆ-ಬೈರೆ ಗೋರಾ ಜನ ಗಣ ಮನ ರವೀಂದ್ರ ಸಂಗೀತ ಅಮರ್ ಶೋನಾರ್ ಬಾಂಗ್ಲಾ ( ಇತರ ಕೃತಿಗಳು ) |
ಗಮನಾರ್ಹ ಪ್ರಶಸ್ತಿಗಳು | ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ 1913 |
ಸಂಗಾತಿಯ | ಮೃಣಾಲಿನಿ ದೇವಿ |
ಮಕ್ಕಳು | ರತೀಂದ್ರನಾಥ ಟ್ಯಾಗೋರ್ |
SSLV-D1/EOS-02 Mission
SSLV-D1/EOS-02 Mission
ISRO developed a small satellite launch vehicle (SSLV) to cater the launch of up to 500 kg satellites to Low Earth Orbits on ‘launch-on-demand’ basis. The first developmental flight SSLV-D1/EOS-02 Mission is scheduled for August 7, 2022 at 09:18 am (IST) from the First Launch Pad of Satish Dhawan Space Centre, Sriharikota. SSLV-D1 mission would launch EOS-02, a 135 kg Satellite, into low earth orbit of about 350 km to the equator, at an inclination of about 37 degrees. The mission also carries AzaadiSAT satellite.
It carries 75 different payloads each weighing around 50 grams and conducting femto-experiments. Girl students from rural regions across the country were provided guidance to build these payloads.
ಗುರುವಾರ, ಆಗಸ್ಟ್ 4, 2022
ಶನಿವಾರ, ಜುಲೈ 2, 2022
ನಿಷ್ಠಾ ತರಬೇತಿ BATCH2
COURCES | LINKS |
Batch2_KA_NEP_GC_141_ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರ ಪರಿಚಯಾತ್ಮಕ ಮಾಡ್ಯೂಲ್ (ಭವಿಷ್ಯದ ರೂಪುರೇಷೆಗಳು) | ಇಲ್ಲಿ ಕ್ಲಿಕ್ ಮಾಡಿ |
Batch2_KA_NEP_GC_142_ಒಳಗೊಳ್ಳುವ ಶಿಕ್ಷಣ-ಶೈಕ್ಷಣಿಕ ಪ್ರಕ್ರಿಯೆ ಮತ್ತು ತರಗತಿ ಅನುಷ್ಠಾನ | ಇಲ್ಲಿ ಕ್ಲಿಕ್ ಮಾಡಿ |
Batch2_KA_NEP_GC_143_ಹೆಣ್ಣುಮಕ್ಕಳ ಶಿಕ್ಷಣ | ಇಲ್ಲಿ ಕ್ಲಿಕ್ ಮಾಡಿ |
Batch2_KA_NEP_GC_144_ಶಾಲಾಧಾರಿತ ಮೌಲ್ಯಾಂಕನ | ಇಲ್ಲಿ ಕ್ಲಿಕ್ ಮಾಡಿ |
BATCH2_KA_NEP_GC_145_NEP-2020: ತರಗತಿ ಪ್ರಕ್ರಿಯೆಯ ಸ್ವರೂಪ, ಬದಲಾವಣೆ ಹಾಗೂ ಅನುಷ್ಠಾನ | ಇಲ್ಲಿ ಕ್ಲಿಕ್ ಮಾಡಿ |
Batch_2_KA_NEP_GC_146_ಸಂಜ್ಞಾಭಾಷೆ | ಇಲ್ಲಿ ಕ್ಲಿಕ್ ಮಾಡಿ |
KA_NEP_GC_147_ಕಲಿಕಾರ್ಥಿ ಕೇಂದ್ರಿತ ಕಲಿಕಾ ಚಟುವಟಿಕೆಗಳು ಹಾಗೂ ತರಗತಿ ಪ್ರಕ್ರಿಯೆಗಳು | ಇಲ್ಲಿ ಕ್ಲಿಕ್ ಮಾಡಿ |
Batch_2_ KA_NEP_GC_148_ವಿಶೇಷ ಸನ್ನಿವೇಶದ ಶಾಲೆಗಳಲ್ಲಿ -ತ. ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು (ಅತಿ ಕಡಿಮೆ ಮಕ್ಕಳಿರುವ ಶಾಲೆಗಳು) | ಇಲ್ಲಿ ಕ್ಲಿಕ್ ಮಾಡಿ |
Batch_2_KA_NEP_GC_149_ ವಿಶೇಷ ಸನ್ನಿವೇಶದ ಶಾಲೆಗಳಲ್ಲಿ– ಅತಿ ಹೆಚ್ಚು ಮಕ್ಕಳಿರುವ ಶಾಲೆಯ ತರಗತಿ ಪ್ರಕ್ರಿಯೆ ಸವಾಲುಗಳು ಮತ್ತು ಸಾಧ್ಯತೆಗಳು | ಇಲ್ಲಿ ಕ್ಲಿಕ್ ಮಾಡಿ |
ಆಯಾ ವಿಷಯದ ಶಿಕ್ಷಕರಿಗೆ | |
HPS 133-KAN Batch_2_KA_NEP_GC_133_ ಕನ್ನಡ: ಕಲಿಕಾಫಲಗಳು ಮತ್ತು ತರಗತಿ ಪ್ರಕ್ರಿಯೆ (6, 7 ಮತ್ತು 8ನೇ ತರಗತಿ) | ಇಲ್ಲಿ ಕ್ಲಿಕ್ ಮಾಡಿ |
HPS 134-ENG BATCH 2 : KA_NEP_GC_134 Learning Outcomes & Classroom Interaction Class 5-8 | ಇಲ್ಲಿ ಕ್ಲಿಕ್ ಮಾಡಿ |
HPS 135-HINDI | ಇಲ್ಲಿ ಕ್ಲಿಕ್ ಮಾಡಿ |
HPS 138-MATHS KA_NEP_GC_138_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ ವರ್ಗ 6 ರಿಂದ 8 ನೇ ತರಗತಿ ಗಣಿತ | ಇಲ್ಲಿ ಕ್ಲಿಕ್ ಮಾಡಿ |
HPS 139-SCIENCE Batch_2_KA_NEP_GC_139_ಕಲಿಕಾಫಲಗಳು ಮತ್ತು ತರಗತಿ ಪ್ರಕ್ರಿಯೆ_ವಿಜ್ಞಾನ (6 ರಿಂದ 8) | ಇಲ್ಲಿ ಕ್ಲಿಕ್ ಮಾಡಿ |
HPS 140-SOCIAL | ಇಲ್ಲಿ ಕ್ಲಿಕ್ ಮಾಡಿ |
LPS 131-KAN Batch2_ KA_NEP_GC_131_ಕಲಿಕಾ ಫಲಗಳು ಹಾಗೂ ತರಗತಿ ಪ್ರಕ್ರಿಯೆ ಪೂರ್ವ ಪ್ರಾಥಮಿಕ 1 ಮತ್ತು 2ನೇ ತರಗತಿ ವಿಷಯ ಕನ್ನಡ | ಇಲ್ಲಿ ಕ್ಲಿಕ್ ಮಾಡಿ |
LPS 132-KAN Batch2_KA_NEP_GC_132_ ಕನ್ನಡ: ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (3, 4 ಮತ್ತು 5ನೇ ತರಗತಿ) | ಇಲ್ಲಿ ಕ್ಲಿಕ್ ಮಾಡಿ |
LPS 136-MATHS Batch2_KA_NEP_GC_136_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ_ಗಣಿತ (ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ) | ಇಲ್ಲಿ ಕ್ಲಿಕ್ ಮಾಡಿ |
LPS 137-MATHS Batch2_KA_NEP_GC_137_ ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ_ಗಣಿತ ( 3 ರಿಂದ 5 ನೇ ತರಗತಿ ) | ಇಲ್ಲಿ ಕ್ಲಿಕ್ ಮಾಡಿ |
LPS 150-EVS BATCH2_ KA_NEP_GC_150_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (ಪೂರ್ವ ಪ್ರಾಥಮಿಕ ಹಾಗೂ 1 ಮತ್ತು 2 ನೇ ತರಗತಿ) | ಇಲ್ಲಿ ಕ್ಲಿಕ್ ಮಾಡಿ |
LPS 151-EVS | ಇಲ್ಲಿ ಕ್ಲಿಕ್ ಮಾಡಿ |
PRESENTED BY bhiradi high school bhiradi | |