ಬುಧವಾರ, ಮೇ 26, 2021

STATE LEVEL SSLC QUIZ

 

2020-21ನೇ ಸಾಲಿನ SSLC ತರಗತಿಯ  ಚಂದನ ವಾಹಿನಿಯ ರಾಜ್ವಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ವೀಡಿಯೋಗಳು

1 

Ep-01 | Davanagere Vs Dharwad 

2 

Ep-02 | Chikkamagaluru Vs Chikkodi 

3 

Ep-03 | Chitradurga Vs Mysuru 

4 

Ep-04 | Kolar Vs Chikkaballapur 

5 

Ep-05 | Bidar Vs Bagalkote 

6 

Ep-06 | Madhugiri Vs Sirsi 

7 

Ep-07 | Vijayapura Vs Ballari 

8 

Ep-08 | Udupi Vs Mandya 

9 

Ep-09 | 1st Quarter-Final | Mysuru Vs Bidar 

10 

Ep-10 | 2nd Quarter-Final | Chikkodi Vs Udupi 

11 

Ep-11 | 3rd Quarter-Final | Sirsi Vs Kolar 

12 

Ep-12 | 4th Quarter-Final | Ballari Vs Davanagere 

13 

Ep-13 | 1st Semi-Final | Mysuru Vs Ballari 

14 

Ep-14 | 2ndSemi-Final | Kolar Vs Udupi 

15 

Ep-15 | 3rdPosition | Kolar Vs Ballari 

16 

Ep-16 | Final | Mysuru Vs Udupi 

ಪ್ರಯೋಗ: ನಿಮ್ನ ಮಸೂರದ ಮೂಲಕ ರೂಪುಗೊಂಡ ಪ್ರತಿಬಿಂಬಗಳು

ಪ್ರಯೋಗ:ಪೀನ ಮಸೂರದ ಮೂಲಕ ರೂಪಗೊಂಡ ಪ್ರತಿಬಿಂಬಗಳು


 

ಸಮಾಂತರ ಶ್ರೇಡಿಗಳು ಕ್ವಿಜ್

CLICK HERE

ವಿದ್ಯುತ್ ಪ್ರವಾಹ ವಿರುವ ನೇರ ವಾಹಕದ ಸುತ್ತಲಿನ ಕಾಂತಕ್ಷೇತ್ರ

 


ಮಂಗಳವಾರ, ಮೇ 25, 2021

ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಶಶಿಕುಮಾರ್ ಬಿ.ಎಸ್. ರವರು ತಯಾರಿಸಿರುವ ನೋಟ್ಸ್. (ಅಧ್ಯಾಯಗಳ ಮೇಲೆ ಕ್ಲಿಕ್ ಮಾಡಿ)

1. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣ

2.ಆಮ್ಲಗಳು ಮತ್ತು ಪ್ರತ್ಯಾಮ್ಲಗಳು

3.ಲೋಹಗಳು ಮತ್ತು ಅಲೋಹಗಳು

4.ಜೀವ ಕ್ರಿಯೆಗಳು

5.ನಿಯಂತ್ರಣ ಮತ್ತು ಸಹಭಾಗಿತ್ವ

6.ವಿದ್ಯುಚ್ಛಕ್ತಿ

7.ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

8.ನಮ್ಮ ಪರಿಸರ

9.ಕಾರ್ಬನ್ ಮತ್ತು ಅದರ ಸಂಯುಕ್ತಗಳು

10.ಧಾತುಗಳ ಆವರ್ತನೀಯ ವರ್ಗೀಕರಣ

11.ಜೀವಿಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ?

12.ಅನುವಂಶೀಯತೆ ಮತ್ತು ಜೀವ ವಿಕಾಸ

13.ಬೆಳಕು, ಪ್ರತಿಫಲನ ಮತ್ತು ವಕ್ರೀಭವನ

14.ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು

15.ಶಕ್ತಿಯ ಆಕರಗಳು

16.ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ

ನೆಫ್ರಾನ್ ನ ಚಿತ್ರ ಬಿಡಿಸುವ ಹಂತಗಳು

ನೆಫ್ರಾನ್ ನ ರಚನೆ

👉ಪ್ರತಿ ಮೂತ್ರಪಿಂಡವನ್ನು ನೆಫ್ರಾನ್ಸ್ ಎಂದು ಕರೆಯಲಾಗುವ ಸುಮಾರು ಒಂದು ಮಿಲಿಯನ್ ಘಟಕಗಳಿಂದ ಮಾಡಲ್ಪಟ್ಟಿರುತ್ತದೆ. 
👉ಇವು ಮೂತ್ರಪಿಂಡದ ರಚನಾತ್ಮಕ ಕ್ರಿಯಾತ್ಮಕ ಘಟಕಗಳಾಗಿವೆ.  
👉ರಕ್ತದಿಂದ ಮೂತ್ರವನ್ನು ಬೇರ್ಪಡಿಸುವ ಕಾರ್ಯವನ್ನು  ನಿರ್ವಹಿಸುತ್ತವೆ.